Friday, July 25, 2008

ತುಂಗಾ ಸೇತುವೆಯಿಂದ ತುಂಬಿ ಹರಿವ ತುಂಗೆಯ ಸೆರೆ ಹಿಡಿದು ತಂದು...











ಕೊಪ್ಪ ತಾಲ್ಲೂಕಿನ ನಾಗಲಾಪುರ(ಹರಿಹರಪುರ)ದ ಬಳಿಯ ಸುಮಾರು ನೂರು ವರ್ಷ ಹಳೆಯದಾದ ತುಂಗಾ ಸೇತುವೆಯಿಂದ ತುಂಗೆಯನ್ನು ಸೆರೆ ಹಿಡಿದು ತಂದಿದ್ದೇನೆ, ನಿನಗಾಗಿ.





2 comments:

sunaath said...

ಸಿಮ್ಮಾ,
ಒಂದು ಹಳೆಯ ಕಾಲುವೆಯ ಪ್ರವಾಹವನ್ನೂ ಎಷ್ಟು ಚೆನ್ನಾಗಿ ಸೆರೆ ಹಿಡಿದಿದ್ದೀರಿ!
ನಿಮ್ಮ ಕೆಲವು ಚಿತ್ರಗಳನ್ನು ನಾನು desktopಗಾಗಿ ಉಪಯೋಗಿಸುತ್ತಿದ್ದೇನೆ (ನಿಮ್ಮ ಅನುಮತಿಯಿಲ್ಲದೆ)!

ಸಿಮ್ಮಾ said...

ಸುನಾಥರೇ,
ಕೊಳ್ಳೆ ಹೊಡೆದು ತಂದದ್ದಕ್ಯಾಕೆ ಅನುಮತಿ
ಬೇಕಿಲ್ಲ ಅದಕ್ಕೆಲ್ಲ ಯಾರ ಸಮ್ಮತಿ.