ಮತ್ತೆ ಯಾಕೆ ಬಂದೆ ನನ್ನ ಬಾಳಿಗೆ,
ನನ್ನ ಈ ಹಾಳೆಗೆ,
ಮತ್ತೆ ಬರುವೆಯಾ ನನ್ನ ನಾಳೆಗೆ??
ಬಿಡು.. ಬಿಡು... ಬಿಟ್ಟು ಬಿಡು,
ನನ್ನ, ನನ್ನ ಪಾಡಿಗೆ.
ಬರುವುದಿದ್ದರೆ ಬಂದು ಬಿಡು
ಜೊತೆಯಾಗಿ ನನ್ನ ಹಾದಿಗೆ.
ತೊಡರದಿರು ಎದುರಾಗಿ ಹೀಗೆ
ಅಡಿಗಡಿಗೆ.
ಹೊರಟು ಹೋಗುತ್ತೇನೆ.......
16 years ago
ಹೌದು this is 4 u 1ly. ನಿನಗಾಗಿ ಮಾತ್ರ my love........... ನಿನಗಾಗಿ ಮಾತ್ರ ಈ ಪಯಣ.....
1 comment:
this is a very nice line. i liked it. i don't have a kannada editor to write in kannada. sorry
Post a Comment