ನಾ ದೂರವೇ ಇರುತ್ತೇನೆ; ಇರಲೇ ಬೇಕು ಕೂಡ.
ನಾ ದೂರದೇ ಇರುತ್ತೇನೆ; ದೂರ ಬಾರದು ಕೂಡ.
ದೂರವೇಕಿರುತ್ತೇನೆ ? ನೀ ಬಿಟ್ಟು ಹೋಗುವ
ನೆನಪುಗಳ ಆರಿಸಿ ಕೊಳ್ಳಲು.
ಅಗಲುವಿಕೆಯ ಗಾಯವ ಆಗಿಂದಾಗ್ಗೆ
ಒರೆಸಿ ಕೊಳ್ಳಲು.
ಮತ್ತು ದೂರದಲ್ಲಿ ಸಾಗುವ ನಿನಗೊಂದು
ಶುಭ ಹಾರೈಸಲು.
ಹೊರಟು ಹೋಗುತ್ತೇನೆ.......
16 years ago
2 comments:
ನಿಮ್ಮ ದೂರ ಕಡಿಮೆಯಾಗಲಿ ಎಂದು ಹಾರೈಸುತ್ತೇನೆ.
ಧನ್ಯವಾದ ಸುನಾಥರೇ, ಆದರೆ ದೂರವಾದ ಮೇಲೆ ಕಡಿಮಡಯಾಗುವ ಮಾತೆಲ್ಲಿ ಬಂತು!
Post a Comment