tag:blogger.com,1999:blog-52867041347848031842024-03-06T05:48:53.314+05:30ನಿನಗಾಗಿ ಮಾತ್ರ ಕಣೇ....ಹೌದು this is 4 u 1ly. ನಿನಗಾಗಿ ಮಾತ್ರ my love........... ನಿನಗಾಗಿ ಮಾತ್ರ ಈ ಪಯಣ.....ಸಿಮ್ಮಾhttp://www.blogger.com/profile/14787756872983052669noreply@blogger.comBlogger36125tag:blogger.com,1999:blog-5286704134784803184.post-84303041949899197902008-10-31T19:28:00.005+05:302008-10-31T19:48:26.208+05:30ವಿವಾಹ ಆಮಂತ್ರಣ
ಆತ್ಮೀಯರೇ,

ನನ್ನ ವಿವಾಹವು
ಸೀಮಾ ಎನ್ ಕೆ
ಇವರೊಂದಿಗೆ ನಡೆಯುವಂತೆ
ಗುರು ಹಿರಿಯರು ನಿಶ್ಚಯಿಸಿದ್ದು
ಈ ಶುಭ ಸಂದರ್ಭದಲ್ಲಿ ತಮ್ಮ ಇರುವಿಕೆ
ನಮ್ಮ ಸಂತಸವನ್ನು ಇಮ್ಮಡಿಸಲಿದೆ
ನಿಮ್ಮ ಹಾರೈಕೆ ಆಶೀರ್ವಾದ ನಮ್ಮೊಂದಿಗಿರಲಿ,
ತಮ್ಮ ಬರುವಿಕೆಯನ್ನುನ ಇದಿರು ನೋಡುವ

ನಿಮ್ಮ
ಸಿಮ್ಮಾ
ಆರತಕ್ಷತೆ ಮುಹೂರ್ತ
೦೮-೧೧-೨೦೦೮ ಶನಿವಾರ ೦೯-೧೧-೨೦೦೮ ಭಾನುವಾರ
ಸಂಜೆ ೭.೦೦ ರಿಂದ ೯.೦೦ ಬೆಳಿಗ್ಗೆ ೧೧.೨೦ ರಿಂದ ೧೧.೫೫

ಸ್ಥಳ

ಎನ್ ಎ ಕೆ ಕಲ್ಯಾಣ ಮಂಟಪ

ನಂ ೨೭೫/೮, ನ್ಯೂ ಟಿಂಬರ್ ಯಾರ್ಡ್ ಲೇ ಔಟ್,

(ಸ್ಯಾಟಲೈಟ್ ಬಸ್ ನಿಲ್ದಾಣದ ಹತ್ತಿರ) ಮೈಸೂರು ರಸ್ತೆ, ಬೆಂಗಳೂರು

ಸಿಮ್ಮಾhttp://www.blogger.com/profile/14787756872983052669noreply@blogger.com1tag:blogger.com,1999:blog-5286704134784803184.post-66222635218069539702008-09-25T18:37:00.007+05:302008-09-25T18:57:01.247+05:30ನಾ ದೂರವೇ ಇರುತ್ತೇನೆನಾ ದೂರವೇ ಇರುತ್ತೇನೆ; ಇರಲೇ ಬೇಕು ಕೂಡ.
ನಾ ದೂರದೇ ಇರುತ್ತೇನೆ; ದೂರ ಬಾರದು ಕೂಡ.
ದೂರವೇಕಿರುತ್ತೇನೆ ? ನೀ ಬಿಟ್ಟು ಹೋಗುವ
ನೆನಪುಗಳ ಆರಿಸಿ ಕೊಳ್ಳಲು.
ಅಗಲುವಿಕೆಯ ಗಾಯವ ಆಗಿಂದಾಗ್ಗೆ
ಒರೆಸಿ ಕೊಳ್ಳಲು.
ಮತ್ತು ದೂರದಲ್ಲಿ ಸಾಗುವ ನಿನಗೊಂದು
ಶುಭ ಹಾರೈಸಲು.ಸಿಮ್ಮಾhttp://www.blogger.com/profile/14787756872983052669noreply@blogger.com2tag:blogger.com,1999:blog-5286704134784803184.post-50662758961413355172008-09-12T18:19:00.008+05:302008-09-12T19:13:40.645+05:30ಬರಿ ಗಾಲು ಮತ್ತು ಚಪ್ಪಲಿಈವತ್ತು ಯಾಕೋ ಕಾಲಿನ ಕಡೆ ನೋಡ್ತಾ ಇರುವಾಗ ಯಾಕೋ ಬೆತ್ತಲೆ ಪಾದಗಳು ನೆನಪಾದವು. ಹೌದಲ್ಲಾ ಬರಿ ಗಾಲಲ್ಲಿ ನಡೆದು ಎಷ್ಟೊಂದು ದಿನವಾಯ್ತಲ್ಲ ಅಂದು ಅಂದು ಕೊಂಡವನು ಚಪ್ಪಲಿ ಬಿಟ್ಟು ಬರಿಗಾಲ್ಲಿ ನಡೆದೆ. ಮೊದಲು ಮಣ್ಣು ಕೂಡ ಚುಚ್ಚಿದಂತೆನಿಸಿದರೂ ನಂತರ ಹೊಂದಿ ಕೊಂಡೆ. ಮಣ್ಣು, ಕೆಸರು, ಮಳೆಯ ನೀರಿನ ತಂಪು, ಹುಲ್ಲಿನ ಕಚಗುಳಿ, ಕಾಣದ ಸಣ್ಣ ಮುಳ್ಳಿನ ಚುಚ್ಚುವಿಕೆ. ಓಹ್! ಎಲ್ಲಾ ಅದೆಷ್ಟು ಹಿತವೆನಿಸಿತು! ಇದನ್ನೆಲ್ಲಾ ಯಾಕೆ ಇಷ್ಟು ದಿನ ಮರೆತೆ ಎಂದು ನನ್ನ ನ್ನೇ ನಾನು ಬಯ್ದು ಕೊಂಡೆ.
ಆ ದಿನಗಳು ಚಪ್ಪಲಿಯಿಲ್ಲದ ಆ ದಿನಗಳು ನೆನಪಾದವು. ಚಪ್ಪಲಿಯಿಲ್ಲದೆ ಮುಳ್ಳು ತುಳಿದಿದ್ದು (ಜಾಲಿ ಮುಳ್ಳು) ನೆನಪಾಯ್ತು. ನಿಂಗೊತ್ತಾ ಈ ಮುಳ್ಳು ಮುರಿತದಲ್ಲೂ ವಿಧಗಳಿವೆ. ಹಸಿ ಜಾಲಿ(ಬಳ್ಳಾರಿ ಜಾಲಿ) ತುಳಿದ್ರೆ ಅದು ಕಾಲಲ್ಲಿ ಮುರಿಯೋದಿಲ್ಲ, ಆದರೆ ಆ ನೋವಿದೆಯಲ್ಲ ಮಾರಾಯ್ತಿ! ಅಬ್ಬಾ ಅದನ್ನ ಅನುಭವಿಸಿಯೇ ತೀರ ಬೇಕು. ಕಾಲು ಎತ್ತಿಡಲೂ ಸಾಧ್ಯವಾಗೋದಿಲ್ಲ ಗೊತ್ತಾ? ಮೂರು ದಿನ ಬೇಕು ಸರಿಯಾಗಿ ಓಡಾಡ್ಲಿಕ್ಕೆ.
ಇನ್ನು ಕೊಳೆತ ಜಾಲಿ ಮುಳ್ಳು ತುಳಿದ್ರಂತೂ ಕರ್ಮ! ಕಾಲಲ್ಲಿ ಮುಳ್ಳು ಮುರಿಯೋದಂತೂ ಗ್ಯಾರಂಟಿ. ಜೊತೆಗೆ ನೋವು ಮತ್ತು ಕಾಲಿಟ್ಟಾಗಲೆಲ್ಲಾ ಈಟಿಯಿಂದ ಅಂಗಾಲಿಗೆ ಚುಚ್ಚಿದಂತಹ ಅನುಭವ. ಅನುಭಾವಿಸ ಬೇಕು ಆ ಸ್ವರ್ಗ! ಅದನ್ನ ಬಗೆದು ತೆಗೀಲಿಕ್ಕು ಬರೋದಿಲ್ಲ. ಸ್ವಲ್ಪ ಬಗೆದು ಕಳ್ಳಿ ಅಥವಾ ಎಕ್ಕೆ ಅಥವಾ ಕಿವಿಯಲ್ಲಿನ ಕಸವನ್ನು ತೆಗೆದು ಅಥವಾ ಎಮ್ಮೆ ಸಗಣಿಯನ್ನು ಕಟ್ಟಿ ಅದು ಕೀವಾಗುವುದನ್ನು ಕಾಯ್ದು ಮೂರ್ನಾಲ್ಕು ದಿನ ಕಾದು ಬಗೆದು ತೆಗೆದಾಗ ನಿಜಕ್ಕೂ ಸ್ವರ್ಗ ಸುಖ!
ಅಂದ ಹಾಗೆ ಹೇಳುವುದ ಮರೆತೆ, ಈ ಮುಳ್ಳು ಬಗೆಸಿ ಕೊಳ್ಳೋ ಸುಖ ಇದೆಯಲ್ಲಾ ಎಂತಾ ಮಜ ಗೊತ್ತಾ? ಬಗೆಯುವವರ ಕೈಯ್ಯಲ್ಲಿ ಕಾಲು ಕೊಟ್ಟು ಹಲ್ಲು ಕಚ್ಚಿ ಹಿಡಿದು(ಒಮ್ಮೊಮ್ಮೆ ಬಟ್ಟೆ ಕಚ್ಚಿ) ಬಗೆಸಿ ಕೊಳ್ಳೋದು ಓಹ್! ಮಸ್ತ್ ಮಾರಾಯ್ತಿ.

ಹಾಗೆಯೇ ಮುಳ್ಳು ಬಗೆಯೋದು ಕೂಡ ಒಂದು ಕಲೆ ಗೊತ್ತಾ? ಮುಳ್ಳು ಹೊಕ್ಕವರ ಗಮನವನ್ನ ಬೇರೆಡೆಗೆ ತಿರುಗಿಸಿ ನಿಧಾನಕ್ಕೆ ಬಗೀಬೇಕು. ಮುಳ್ಳು ಬಗೆಯಲು ಬಳಸುವ ಸಾಧನಗಳಲ್ಲೂ ವೈವಿಧ್ಯತೆಯಿದೆ. ಮುಳ್ಳು(ಮುಳ್ಳನ್ನ ಮುಳ್ಳಿನಿಂದಲೇ ತೆಗೀ ಬೇಕಲ್ಲ), ಸೂಜಿ, ಪಿನ್ನು, ಮುಳ್ಳಗಡ್ಡಿ ಹೀಗೇ.

ಆ ಅನುಭವಗಳೇ ಅಂತಹವು. ಕಾಲ ತುಂಬೆಲ್ಲಾ ತೂತುಗಳೇ ಇರ್ತಿದ್ದವು! ಈಗ ಬರೀ ಗಾಲು. ನುಣ್ಣನೇ ಖಾಲಿ ಕಾಲು!..!ಸಿಮ್ಮಾhttp://www.blogger.com/profile/14787756872983052669noreply@blogger.com4tag:blogger.com,1999:blog-5286704134784803184.post-11731324482944201242008-08-06T12:21:00.007+05:302008-09-03T12:08:55.126+05:30Say LaxmanaHe went to Forest
She 'Pathivrathe' followed him.
She can'n live without him.
You, the great brother!Took the backbone of Rama.
That's allright,
But, what about me?

I heard that, Ravana took Sita to Lanka
From that Rama became unconscious!
You the great brother! Gave support to him.
You all together
constructed a bridge to Lanka
and killed Ravana.
That's all for Rama
To mingle with Sita.
Because they can'n live lonely.
Yes, it's true.
But, what about me?
Laxmana, why can't you think about me?
Why these Ayodhya people and all other
didn't look about me?

Say Laxmana, it's me, your Wife!
Why you didn't ask a word about me?!!!

(ಇದು ನಾನು English ನಲ್ಲಿ ಬರೆದ ಕವನ. ಆದ್ರೆ ನನಗೆ ಈ ವ್ಯಾಕರಣ ಸರಿಯಾಗಿ ಗೊತ್ತಿಲ್ಲ. ದಯವಿಟ್ಟು ತಪ್ಪಿರುವುದನ್ನು ತಿದ್ದಿ.)ಸಿಮ್ಮಾhttp://www.blogger.com/profile/14787756872983052669noreply@blogger.com2tag:blogger.com,1999:blog-5286704134784803184.post-59071425790947156372008-08-05T19:12:00.004+05:302008-12-11T12:06:57.861+05:30ಕ್ಲಿಕ್..!

ರೆಡಿ...

ಓ.ಕೆ.

ಕ್ಲಿಕ್.!!
ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-31498275976517244282008-08-05T18:28:00.003+05:302008-08-05T18:33:46.998+05:30ಮತ್ತೆ ಯಾಕೆ ಬಂದೆ..ಮತ್ತೆ ಯಾಕೆ ಬಂದೆ ನನ್ನ ಬಾಳಿಗೆ,
ನನ್ನ ಈ ಹಾಳೆಗೆ,
ಮತ್ತೆ ಬರುವೆಯಾ ನನ್ನ ನಾಳೆಗೆ??

ಬಿಡು.. ಬಿಡು... ಬಿಟ್ಟು ಬಿಡು,
ನನ್ನ, ನನ್ನ ಪಾಡಿಗೆ.
ಬರುವುದಿದ್ದರೆ ಬಂದು ಬಿಡು
ಜೊತೆಯಾಗಿ ನನ್ನ ಹಾದಿಗೆ.
ತೊಡರದಿರು ಎದುರಾಗಿ ಹೀಗೆ
ಅಡಿಗಡಿಗೆ.ಸಿಮ್ಮಾhttp://www.blogger.com/profile/14787756872983052669noreply@blogger.com3tag:blogger.com,1999:blog-5286704134784803184.post-37858143847868932042008-08-05T18:24:00.004+05:302008-08-05T18:40:41.104+05:30ಒಂದು ಸಾಲಿನ ಬಗ್ಗೆ ಒಂದಿಷ್ಟು....ಸುಮಾರು ಐದು ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಈ ಸಾಲನ್ನ ಹೇಳಿದ್ದ ನೆನಪು, ದಯವಿಟ್ಟು ಇದರ ಬಗ್ಗೆ ಗೊತ್ತಿದ್ದವರು ಒಂದಿಷ್ಟು ಹೇಳಿ.

"ದೀಪವಾರಿಸು ಗೆಳೆಯ ನನಗೆ ಬೆಳಕು ಬೇಕಾಗಿದೆ"ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-28878431716680161092008-08-05T18:13:00.007+05:302008-08-06T19:18:40.402+05:30.........ಮಲಗಿತ್ತು ಮುಗಿಲುದುಡಿದು ಬೆವರಿ ಬಂದ ದೇಹ,
ಏನು ಮಾಡಿದರೂ ತೀರದ ದಾಹ.
ಕಗ್ಗತ್ತಲ ಕೋಣೆಯ ತುಂಬಾ ಬೆವರ ಮುಗ್ಗಿನ ಘಮ,
ಬೆರೆಯುತ್ತಿದೆ ಅದರೊಂದಿಗೆ ದುಂಡು ಮೊಗ್ಗಿನ ಘಮ!

ಅದುರುವ ಅಧರಗಳ ಮಿಂಚು.
ಹುಡುಕುತಿವೆ ಕಣ್ಣು: ಏನೇನೋ ಸಂಚು!!
ಮೆಲ್ಲನೆ ಜಾರಿದಂತೆ ನಾಚಿಕೆಯ ಪರದೆ
ಮೆಲ್ಲಗೆ ಹಾರಿತ್ತು ಅರಿವೆ, ಅಡ್ಡ ಬರದೆ.

ನಾಚಿ ಸರಿದಿದೆ ಬೆಳಕು, ಸುತ್ತಲೂ ಕತ್ತಲೆ,
ಬಾಚಿ ತಬ್ಬಲು ಬರೀ ಬೆತ್ತಲೆ!!
ನಾನೋ ಕಲಿತವನಲ್ಲ ಈಜು,
ಆದರೂ ಈಜಿದ್ದೆ, ಅದೇ ಮೋಜು!

ಅರಳಿದ ಮೈ ಮನ, ಬಾಗಿದ ಕಾಮನ ಬಿಲ್ಲು,
ತಬ್ಬಿ ಮಲಗಲು, ಮಲಗಿತ್ತು ಮುಗಿಲು...!!!!!ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-76434932922729747352008-07-25T18:10:00.010+05:302008-12-11T12:06:58.964+05:30ತುಂಗಾ ಸೇತುವೆಯಿಂದ ತುಂಬಿ ಹರಿವ ತುಂಗೆಯ ಸೆರೆ ಹಿಡಿದು ತಂದು...

ಕೊಪ್ಪ ತಾಲ್ಲೂಕಿನ ನಾಗಲಾಪುರ(ಹರಿಹರಪುರ)ದ ಬಳಿಯ ಸುಮಾರು ನೂರು ವರ್ಷ ಹಳೆಯದಾದ ತುಂಗಾ ಸೇತುವೆಯಿಂದ ತುಂಗೆಯನ್ನು ಸೆರೆ ಹಿಡಿದು ತಂದಿದ್ದೇನೆ, ನಿನಗಾಗಿ.

ಸಿಮ್ಮಾhttp://www.blogger.com/profile/14787756872983052669noreply@blogger.com2tag:blogger.com,1999:blog-5286704134784803184.post-39794905865876699812008-07-24T18:47:00.004+05:302008-07-25T18:52:14.417+05:30ಮೌನವಾಗುತ್ತೇನೆ....ಮೌನವಾಗುತ್ತೇನೆ,
ಮತ್ತೂ ಮೌನವಾಗುತ್ತೇನೆ.
ನನಗೆ ಗೊತ್ತು:
ನೀನಿಲ್ಲದ ಈ ಹೊತ್ತು,
ಮೌನವಾಗಲೇ ಬೇಕು.
ನನ್ನೊಳಗೆ ನಾನಾಗಿ.

ಆದರೂ ನಿನಗಾಗಿ ಮನದಲ್ಲಿದ್ದ ಮಾತುಗಳು
ಮತ್ತೆ ಹರಿಯಲೇ ಬೇಕು,
ಭಾವಗಳಾಗಿ, ನಿಟ್ಟುಸಿರಾಗಿ,
ದಟ್ಟ ನೆನಪುಗಳ ಪುಟ್ಟ ನರಳಿಕೆಯಾಗಿ,
ಹರಿಯಲೇ ಬೇಕು
ಮೊದಲು ಭಾವವಾಗಿ,
ನಂತರ ಹಾಡಾಗಿ ಹೆಮ್ಮೌನದಲಿ,
ಮತ್ತೆ ಮೌನವಾಗಿಯೇ...!ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-23373484969646450022008-07-23T19:51:00.004+05:302008-07-25T18:53:10.023+05:30ಒಂದು ಪ್ರತಿಕ್ರಿಯೆ...ತೇಜಸ್ವಿನಿಯವರ
**ನನ್ನ-ನಿನ್ನ ನಡುವೆ**
ಒಲುಮೆಯ ಸಾಗರವಿದೆ
ನೋವ-ನಲಿವ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
ಕವನಕ್ಕೆ ಪ್ರತಿಕ್ರಿಯೆ:-
ಒಲುಮೆಯ ಸಾಗರವಿರುವುದಕೆ
ನೋವ-ನಲಿವ ಅಲೆಗಳೇಳುವುದು.
ಒಲುಮೆಯ ಸಾಗರವಿರುವುದಕೆ
ಮುತ್ತುಗಳು ಅರಳುವುದು.
ಒಲುಮೆಯ ಸಾಗರವಿರುವುದಕೆ
ಆಗಾಗ ಸುನಾಮಿಯೂ ಏಳುವುದು

ಆದ್ದರಿಂದಲೇ
ಅದಕ್ಕೆ ಒಲುಮೆಯೆನ್ನುವುದು!!

ಸಿಮ್ಮಾhttp://www.blogger.com/profile/14787756872983052669noreply@blogger.com1tag:blogger.com,1999:blog-5286704134784803184.post-63999411593944961012008-07-23T18:46:00.004+05:302008-12-11T12:07:00.351+05:30ಸಿರಿಮನೆ ಫಾಲ್ಸ್ ನ ಭವ್ಯ ನೋಟ...

ಸಿಮ್ಮಾhttp://www.blogger.com/profile/14787756872983052669noreply@blogger.com1tag:blogger.com,1999:blog-5286704134784803184.post-65867847667553430842008-07-21T08:47:00.002+05:302008-12-11T12:07:00.550+05:30ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-69436490127244493722008-07-21T08:43:00.001+05:302008-12-11T12:07:00.664+05:30ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-42920881740432032002008-07-21T08:40:00.000+05:302008-12-11T12:07:00.793+05:30ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-70790040282999983142008-07-21T08:21:00.003+05:302008-12-11T12:07:01.036+05:30ಕುಂದಾದ್ರಿಯ ನೆತ್ತಿಯಿಂದ ಕಿತ್ತು ತಂದಿದ್ದು...ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-22841009026773884132008-07-21T08:04:00.004+05:302008-12-11T12:07:01.247+05:30ಹುಷಾರು ಮಾರಾಯ್ತಿ ಮುಂದೆ ನೋಡು ಬಿದ್ದು ಬಿಟ್ಟೀಯೆ..ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-90706153155674225672008-07-21T07:59:00.004+05:302008-12-11T12:07:01.609+05:30ಶ್... ಸುಮ್ಮನಿರು ಮಾತು ಬೇಡ...
ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-14042532657101134442008-07-21T07:56:00.002+05:302008-12-11T12:07:01.883+05:30ಹೇಯ್ ಆ ಹೂವನ್ನೇಕೆ ಕೀಳಲು ಹೋಗುತ್ತೀ..ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-18078501657948622952008-07-21T07:37:00.012+05:302008-12-11T12:07:02.128+05:30ಮೇಗುಂದಾದಿಂದ ನಿನಗಾಗಿ ತಂದಿದ್ದು....
ಮೊನ್ನೆ ನೀ ಬರೊಲ್ಲವೆಂದು ತಿಳಿದಾದ ಮೇಲೆ ಒಬ್ಬನೇ ಹೋಗಿದ್ದೆ.
ಅಲ್ಲಿಂದ ತಂದಿದ್ದೇನೆ ನಿನಗಾಗಿ,
ಇದೆಲ್ಲವನ್ನೂ ಹೆಕ್ಕಿ,
ನನ್ನ ಪ್ರೀತಿಯ ಹಕ್ಕಿಯೇ ನಿನಗಾಗಿ.

ಅಂದ ಹಾಗೆ ನಿನಗೆ ಗೊತ್ತಾ..
ಪೊಲೀಸರು ಹುಡುಕುತ್ತಿದ್ದಾರಂತೆ!
ಯಾಕೆ ಗೊತ್ತಾ..?

ಯಾರಿಗೂ ಹೇಳ ಬೇಡ
ನಾನು ಅಲ್ಲಿ ಕಂಡದ್ದೆಲ್ಲವನ್ನೂ
ಸೆರೆ ಹಿಡಿದು ತಂದಿದ್ದೇನೆ ನಿನಗಾಗಿ
ಏನನ್ನೂ ಉಳಿಸದಂತೆ...!!!!!!ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-40679842371554735072008-07-15T18:36:00.006+05:302008-07-25T18:53:50.317+05:30ನಾನೂ ಬರೆಯ ಬೇಕಿದೆ "ಚೆ"..(ನನ್ನಳಗಿನ ಹಾಡು ಕ್ಯೂಬಾ ಓದಿದ ಮೇಲೆ ಬರೆದದ್ದು)
ನಾನೂ ಬರೆಯ ಬೇಕಿದೆ ಹಾಡು,
ನಿನ್ನಂತೆಯೇ "ಚೆ".
ಸೋಮಾರಿಯಾದ ನನ್ನ ದೇಶಕ್ಕೆ ಬಿಸಿ ಮುಟ್ಟಿಸಲು,
ತೂಕಡಿಸುತ್ತಿರುವ ನನ್ನ ಜನರ ಮಂಕು ಓಡಿಸಲು,
ಕೋವಿ ಹಿಡಿದು ನೀ ಬರೆದಂತೆಯೇ ನನ್ನೀ ಪೆನ್ನಿಂದ.
ನಾನೂ ಬರೆಯ ಬೇಕಿದೆ "ಚೆ".

ಬರೆಯುವುದಕ್ಕೆ ಮುನ್ನ ನಾನೇ
ಮೊದಲು ಬಯಲಾಗ ಬೇಕಿದೆ.
ಮನದಲ್ಲಿ ತುಂಬಿರುವ ಸಂಕೋಲೆಗಳ
ಕಿತ್ತೊಗೆಯ ಬೇಕಿದೆ.
ಹೋರಾಟದ ಪೆಡಲು ತುಳಿಯ ಬೇಕಿದೆ,
ನಂತರವಷ್ಟೇ
ನಾನೂ ಬರೆಯ ಬೇಕಿದೆ "ಚೆ".

ನೋಡಿ, ನೋಡಿ ಮನಸ್ಸು ಕುದಿಯುತ್ತಿದೆ,
ನಿಂತ ನೀರಂತೆ ಕೊಚ್ಚೆಯೆದ್ದು, ಹಸಿರಾಗಿ
ಪಾಚಿಗಟ್ಟಿ ಒಣಗುತ್ತಿರುವ ನ್ನವರ ಕಂಡು.
ಮರುಗುತ್ತಿದೆ "ಚೆ"

ಮರುಕ ಬೇಕಿಲ್ಲ, ಬಾ "ಚೆ"
ನೀ ಇಲ್ಲೇ ಹುಟ್ಟಿ,
ಯಾಕೆಂದರೆ ಮತ್ತೆ ಯಾರೂ ಬರೆಯಲಾರರು
ನಿನ್ನಂತೆ........ಸಿಮ್ಮಾhttp://www.blogger.com/profile/14787756872983052669noreply@blogger.com1tag:blogger.com,1999:blog-5286704134784803184.post-38369505971563096252008-07-15T18:20:00.004+05:302008-07-25T18:59:34.571+05:30ತಣಿದ ಭುವಿಯರಳಿತ್ತು.........ಮೆಲ್ಲಗೆ ಗಾಳಿಯೇಳುತ್ತಿದೆಯೆನಿಸುತ್ತಿತ್ತು........
ಅಲ್ಲೆಲ್ಲೋ ಸುಂಟರಗಾಳಿಯೆದ್ದು,
ಮೋಡ ಕೆಂಧೂಳಿಯಿಂದ ಕೆಂಪಗಾಗಿತ್ತು.
ಎಲ್ಲೋ ಹನಿಯುತ್ತಿರ ಬೇಕು:
ಘಮ ಮೂಗಿಗಡರುತ್ತಿತ್ತು.
ರೊಯ್ಯನೆ ಬಿರುಗಾಳಿಯದ್ದಿತು.
ಮರ, ಗಿಡ, ಬೆಟ್ಟ.... ಊಹೂಂ...ಯಾವ ತಡೆಯೂ ಇಲ್ಲ.
ಯಾವುದೇ ತಡೆಯಿಲ್ಲ: ಆ ಬಿರುಸಿಗೆ.!
ಅಬ್ಬರದ ಮಳೆ, ಹುಚ್ಚು ಹೊಳೆ.
ಅದೇನು ರಭಸ, ಅದೇನು ಮೊರೆತ!
ಹಾಗೆಯೇ ತಣ್ಣಗಾಯಿತು..!!!

ತಣಿದ ಭುವಿಯರಳಿತ್ತು,
ದಣಿದ ಮಳೆ ಭುವಿಯಲ್ಲಿ ಹುದುಗಿತ್ತು.
ಈಜು ಮುಗಿದಿತ್ತು.!!ಸಿಮ್ಮಾhttp://www.blogger.com/profile/14787756872983052669noreply@blogger.com1tag:blogger.com,1999:blog-5286704134784803184.post-91872205351004638572008-07-15T18:10:00.006+05:302008-07-25T19:00:39.427+05:30ಯಾಕೆಂದರೆ ನನ್ನೊಂದಿಗೆ ನೀನಿರುವೆಯಲ್ಲ.......ತೀವ್ರ ಚಳಿ, ಮೈ ಮರಗಟ್ಟುವಂತಹ ತಂಗಾಳಿ.
ಮೈ ಮೂಳೆಯ ನಡುವಲ್ಲೂ ನಡುಕ,
ಹಲ್ಲುಗಳು ಕಟಕಟ,
ನಾಲಗೆ ತೊದಲು, ಮಾತು ಹೊರಡುತ್ತಿಲ್ಲ,
ಮನೆಯ ಸುತ್ತೆಲ್ಲಾ ಕಾವಳ,
ಹೊದೆಯಲು ಹೊದಿಕೆಯಿಲ್ಲ,
ಮೈ ಮೇಲೆ ಚೂರೂ ಬಟ್ಟೆಯಿಲ್ಲ,
ಆದರೂ ಚಳಿಯಿಲ್ಲ...!!!!! ಬೆವರ ಧಾರೆ ನಿಂತಿಲ್ಲ...!!!!
ಯಾಕೆಂದರೆ ನನ್ನೊಂದಿಗೆ ನೀನಿರುವೆಯಲ್ಲ..!!!!ಸಿಮ್ಮಾhttp://www.blogger.com/profile/14787756872983052669noreply@blogger.com0tag:blogger.com,1999:blog-5286704134784803184.post-55324925558577448952008-07-02T08:28:00.004+05:302008-07-25T19:01:18.483+05:30ಬಾ ಸುಮ್ಮನೇ.....ಬಾ ಸುಮ್ಮನೇ,
ಬಾಗಿಲ ಅಗುಳಿ ಹಾಕು; ಮನದ ಬಾಗಿಲ ತೆರೆ.
ಮೈ ಮನವ ಹಗುರ ಗೊಳಿಸು,
ಹರಿಯಲಿ ಒಲವ ಧಾರೆ..!
ಯಾಕೀಗ ಮಾತುಗಳ ಗೊಡವೆ?
ಬೇಡ ಯಾವುದೇ ಪರಿವೆ,
ಹಾರಿ ಹೋಗಲಿ ಬಿಡು ಆ ಅರಿವೆ,
ಯಾಕೆಂದು ನೀ ಮುಂದೆ ಅರಿವೆ.
ಬಯಲಾಗು ಬೆತ್ತಲಾಗು ಮೈ ಮನ ಎರಡನ್ನೂ,
ಅಂಜಿಕೆ ನಾಚಿಕೆಯ ಗೊಡವೆಯೇಕೆ,
ಬೇಡ ಯಾವುದೇ ತೆರೆ,
ಪ್ರಣಯದ ಬಾಗಿಲು ತೆರೆ,
ಬಾ ನನ್ನೊಳಗೆ ನೀ ಮೊರೆ,
ಬರಲಿ ಒಲವ ನೆರೆ.
ಬಾ ನನ್ನೊಳಗೆ ಈಸು ಬೀಳು
ಏಕೆಂದರೆ, ಇಂದು ನಮ್ಮ ಮೊದಲಿರುಳು....!!!!
(ನಮ್ಮ ಮೊದಲಿರುಳಿಗೆಂದು ಬರೆದದ್ದು)ಸಿಮ್ಮಾhttp://www.blogger.com/profile/14787756872983052669noreply@blogger.com2tag:blogger.com,1999:blog-5286704134784803184.post-63441786589933458102008-06-28T19:02:00.004+05:302008-07-25T19:02:02.851+05:30ಬರೆಯುತ್ತೇನೆ.....ಬರೆಯುತ್ತೇನೆ
ನಿನ್ನನ್ನು ಮರೆಯಲೆಂದು...
ಆದರೆ
ಬರೆಯುತ್ತಾ ಬರೆಯುತ್ತಾ..
ಮರೆಯುತ್ತೇನೆ
ನಿನ್ನನ್ನು ಮರೆಯ ಬೇಕೆಂಬುದನ್ನು..!!!ಸಿಮ್ಮಾhttp://www.blogger.com/profile/14787756872983052669noreply@blogger.com0